Stability Training/Support
Posture Improvement
Physiotherapy
Strengthens thighs, knees, ankles (lower limbs)
Kneeling Practice for Cerebral Palsy and disabled patients
Features
Adaptive Shape: Slope/Wedge shape allows for multiple angles of positioning
Custom & Secure Positioning: Adjustable straps fastened around trunk & limbs
Comfort & Durability: Made of medical grade high quality materials, easy to clean with wet wipes/cloth
ಉಪಯೋಗಗಳು
ಸ್ಥಿರತೆ ತರಬೇತಿ
ಶಾರೀರಿಕ ನಿಲುವು ಸರಿಪಡಿಸುವಿಕೆ
ಫಿಸಿಯೋಥೆರಪಿ
ತೊಡೆ, ಮಂಡಿ, ಪಾದ, ಕೀಲು (ಕಾಲುಗಳ) ಬಲಪಡಿಸುವಿಕೆ
ಸೆರೆಬ್ರಲ್ ಪಾಲ್ಸಿ/ವಿಶೇಷಚೇತನ ಮಕ್ಕಳಿಗೆ ಮಂಡಿಯೂರುವ/ಬೋರಲು ಮಲಗಿಸುವ ಅಭ್ಯಾಸ
ಹೊಂದಿಸಬಹುದಾದ ಆಕಾರ: ಈ ಮಣೆಯ ಇಳಿಜಾರಿನ ಆಕಾರವು ವಿವಿಧ ಶಾರೀರಿಕ ಭಂಗಿಗಳ ಅಭ್ಯಾಸಕ್ಕೆ ಅನುಕೂಲಕರ
ಹೊಂದಾಣಿಕೆ & ಭದ್ರತೆ: ವ್ಯಕ್ತಿಯ ಅಳತೆಗೆ ತಕ್ಕಂತೆ ದೇಹದ ಸುತ್ತ ಸುರಕ್ಷಾ ಪಟ್ಟಿ
ಆರಾಮದಾಯಕ & ಸುದೀರ್ಘ ಬಾಳಿಕೆಗಾಗಿ: ವೈದ್ಯಕೀಯ ದರ್ಜೆಯ ಉತ್ತಮ ಗುಣಮಟ್ಟದ ವಸ್ತುಗಳಿಂದ ನಿರ್ಮಿತ, ತೇವ ಬಟ್ಟೆ / ವೈಪ್ಸ್ ಇಂದ ಸುಲಭವಾಗಿ ಒರೆಸಬಹುದು
Accessories
Pressure resistant strap
ಉಪ-ಸಾಧನ
ಒತ್ತಡ ತಡೆಯುವ ಪಟ್ಟಿ