Physio/Medical Bed
ಫಿಜಿಯೋಥೆರಪಿ / ವೈದ್ಯಕೀಯ ಹಾಸಿಗೆ
ಫಿಜಿಯೋಥೆರಪಿ / ವೈದ್ಯಕೀಯ ಹಾಸಿಗೆ
Applications
Physiotherapy / Rehabilitation exercises
Aiding physical recovery and comfort during long sessions
Bedridden patients, elderly, special needs
Features
Standard Size: 6 ft x 2 ft X 3 in
Comfortable Padding: High-density Medical grade foam ensures comfort for extended use
Water-Resistant Cover: Protects against spills and easy to clean
Zippered Removable Cover: Allows for easy maintenance and hygiene.
Durable Material: Long-lasting and sturdy build for daily use
ಉಪಯೋಗಗಳು
ಫಿಜಿಯೋಥೆರಪಿ / ಪುನರ್ವಸತಿ ವ್ಯಾಯಾಮಗಳಿಗೆ
ದೀರ್ಘ ಅವಧಿಯ ಚೇತರಿಕೆಗೆ & ಮಂದಗತಿಯ ವ್ಯಾಯಾಮಗಳಿಗೆ ಆರಾಮ
ನಿಶ್ಚೇತ ರೋಗಿಗಳಿಗೆ, ವೃದ್ಧರಿಗೆ, ವಿಶೇಷ ಚೇತನರಿಗೆ
ವೈಶಿಷ್ಟ್ಯ
ಪ್ರಮಾಣಿತ ಗಾತ್ರ: 6 ft x 2 ft X 3 in
ಆರಾಮದಾಯಕ ಹಾಸು: ಉನ್ನತ-ಘನತೆ ವೈದ್ಯಕೀಯ ದರ್ಜೆಯ ಫೋಮ್ (ಹಾಸು) ದೀರ್ಘಕಾಲದ ಬಳಕೆಗೂ ಆರಾಮ ಒದಗಿಸುತ್ತದೆ
ನೀರುನಿರೋಧಕ ಹೊದಿಕೆ: ತೇವ ತಡೆಯುತ್ತದೆ ಮತ್ತು ಸುಲಭವಾಗಿ ಸ್ವಚ್ಛಗೊಳಿಸಬಹುದು
ಜಿಪ್ಪರ್ ಹೊಂದಿರುವ ತೆಗೆಯಬಹುದಾದ ಹೊದಿಕೆ: ಆರಾಮ ಮತ್ತು ಶುದ್ಧತೆ ಕಾಪಾಡಲು ಅನುಕೂಲ
ದೃಢ ಮತ್ತು ಸುದೀರ್ಘ ಬಾಳಿಕೆ: ದಿನನಿತ್ಯದ ಬಳಕೆಗೆ ಸೂಕ್ತ