Adjustable Stander
ಅಡ್ಜಸ್ಟಬಲ್ ಸ್ಟಾಂಡರ್ (ನಿಲ್ಲುವ ಸಾಧನ)
ಅಡ್ಜಸ್ಟಬಲ್ ಸ್ಟಾಂಡರ್ (ನಿಲ್ಲುವ ಸಾಧನ)
Applications
Stability Training
Physio Therapy
Posture Improvement
Standing Practice for Cerebral Palsy individuals
Strengthens lower limbs
Studying / Dining / Hands Free Activities
Features
Durable Build: Sturdy Steel Frame, supports up to 100 kg
Positioning: Frame Height Adjustable
Secure: Harness
Size Adjustments: Per user size
Movement with Safety: Wheels with Brakes
Activity Tray: Easy to fit / move / remove
ಉಪಯೋಗಗಳು
ಸ್ಥಿರತೆ ತರಬೇತಿ
ಫಿಸಿಯೋಥೆರಪಿ
ಶಾರೀರಿಕ ನಿಲುವು ಸರಿಪಡಿಸುವಿಕೆ
ಸೆರೆಬ್ರಲ್ ಪಾಲ್ಸಿ ಇರುವವರಿಗೆ ನಿಲ್ಲುವ ಅಭ್ಯಾಸ
ಕಾಲುಗಳ ಬಲಪಡಿಸುವಿಕೆ
ಓದು, ಭೋಜನ & ಮುಕ್ತ ಕೈ ಚಟುವಟಿಕೆ
ವೈಶಿಷ್ಟ್ಯ
ಸುದೀರ್ಘ ಬಾಳಿಕೆಗಾಗಿ: ಗಟ್ಟಿಮುಟ್ಟಾದ ಸ್ಟೀಲ್ ನಿರ್ಮಿತ, 100 kg ವರೆಗೂ ತಡೆಯುತ್ತದೆ
ಎತ್ತರ ಹೊಂದಾಣಿಕೆ: ಮೇಲೆ ಕೆಳಗೆ ಮಾಡಬಹುದಾದ ಫ್ರೇಮ್
ಭದ್ರತೆ: ಸುರಕ್ಷಾ ಪಟ್ಟಿ
ಅಳತೆ ಹೊಂದಾಣಿಕೆ: ವ್ಯಕ್ತಿಗನುಗುಣವಾಗಿ
ಚಲನೆ & ಸುರಕ್ಷತೆ: ಬ್ರೇಕ್ ಇರುವ ಚಕ್ರಗಳು
ಚಟುವಟಿಕೆ ಟ್ರೇ: ಸುಲಭವಾಗಿ ಸರಿಸಬಹುದು/ತೆಗೆಯಬಹುದು
Accessories
Secure chest strap (1 No.)
Secure leg straps (2 Nos)
ಉಪ-ಸಾಧನಗಳು
ಸುಭದ್ರ ಎದೆ ಪಟ್ಟಿ (1 ಸಂಖ್ಯೆ)
ಸುಭದ್ರ ಕಾಲು ಪಟ್ಟಿಗಳು (2 ಸಂಖ್ಯೆ)