AbilEq
ABILITIES EQUIPMENT
ABILITIES EQUIPMENT
About US
Namaste from AbilEq – Abilities Equipment!
We champion abilities and empower individuals to overcome physical challenges, enabling you and your loved ones to embrace life fully.
Based in Heritage City – Mysuru, Karnataka, AbilEq is a proudly woman-led ZED Certified MSME, dedicated to designing, manufacturing, and exporting, high-quality disability and special needs equipment.
Inspired by our journey as parents to a special needs child, we were exposed to the gaps in accessible equipment tailored to diverse needs. This drove us to create innovative solutions that are safe, comfortable, and within reach of every caregiver and individual.
Highlights:
Extensive Application Expertise: Over a decade and half of personal and global experience integrated into every product.
Collaborative Approach: Solutions enriched by close interactions with caregivers, individuals and parents.
Certified Team: Professionals certified in Disabled & Elderly care, Cyber Security (for data privacy) and Intellectual Property Rights (CS&IPR)
Innovation at Heart: Leveraging cutting-edge technologies like IoT & Gen-AI
Global Standards: Exporters to USA
Patented Products: Patents filed for innovative and transformative products
Join us in building a more inclusive world
ಎಬಿಲೆಕ್ ಬಗ್ಗೆ
ಎಬಿಲೆಕ್ ವತಿಯಿಂದ ನಮಸ್ಕಾರ. ಎಬಿಲಿಟೀಸ್ ಎಕ್ವಿಪ್ಮೆಂಟ್ – ಸಾಮರ್ಥ್ಯ ವೃದ್ಧಿಸುವ ಸಾಧನಗಳು, ದೈಹಿಕ ದೌರ್ಬಲ್ಯ ಮೀರಿ ಸಾಮರ್ಥ್ಯ ವೃದ್ಧಿಸಲು ಸಹಕರಿಸುವುವು. ನೀವು & ನಿಮ್ಮ ಆತ್ಮೀಯರು ಶಾರೀರಿಕ ಮಿತಿಗಳನ್ನು ಮೀರಿ ಜೀವನವನ್ನು ಸಂಪೂರ್ಣವಾಗಿ ಜೀವಿಸಲು ಸಹಕರಿಸುವುದು ನಮ್ಮ ಉದ್ದೇಶ.
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿರುವ AbilEq ಒಂದು ಹೆಮ್ಮೆಯ ಮಹಿಳೆ ಮುನ್ನಡೆಸುತ್ತಿರುವ ZED ಪ್ರಮಾಣಿತ MSME ಉದ್ಯಮವಾಗಿದ್ದು, ಅಂಗವೈಕಲ್ಯ ಮತ್ತು ವಿಶೇಷ ಅಗತ್ಯಗಳಿರುವ ವ್ಯಕ್ತಿಗಳಿಗೆ ಉನ್ನತ ಗುಣಮಟ್ಟದ ಸಾಧನಗಳನ್ನು ವಿನ್ಯಾಸಗೊಳಿಸಲು, ತಯಾರಿಸಲು ಮತ್ತು ರಫ್ತು ಮಾಡಲು ಮೀಸಲಾಗಿರುತ್ತದೆ.
ನಮ್ಮ ಪ್ರಯಾಣವು ವಿಶೇಷ ಅಗತ್ಯಗಳಿರುವ ಮಗುವಿನ ಪೋಷಕರಾಗಿ ಪ್ರಾರಂಭವಾಯಿತು. ಈ ಅನುಭವವು ವಿವಿಧ ಅಗತ್ಯಗಳಿಗೆ ಅನುಗುಣವಾಗಿರುವ, ಕೈಗೆಟುಕುವ ಮತ್ತು ಲಭ್ಯವಿರುವ ಅಂಗವಿಕಲತೆಯ ಸಾಧನಗಳ ಕೊರತೆಯನ್ನು ಗುರುತಿಸಲು ಅನುವುಮಾಡಿಕೊಟ್ಟಿತು. ಇದು ನೂತನ, ಸುರಕ್ಷಿತ, ಆರಾಮದಾಯಕ & ಕೈಗೆಟುಕುವ ಉತ್ಪನ್ನಗಳನ್ನು ತಯಾರಿಸಲು ಪ್ರೇರೇಪಿಸಿತು.
ಉಲ್ಲೇಖಾರ್ಹ ಅಂಶಗಳು:
ವಿನ್ಯಾಸ ಪರಿಣತಿ: ಪ್ರತಿ ಉತ್ಪನ್ನದಲ್ಲಿ ದಶಕಕ್ಕಿಂತ ಹೆಚ್ಚು ವೈಯಕ್ತಿಕ ಮತ್ತು ಜಾಗತಿಕ ಅನುಭವ
ಸಹಯೋಗ: ಆರೈಕೆದಾರರು, ದಿವ್ಯಾಂಗರು, ಪೋಷಕರು - ಇವರೊಂದಿಗಿನ ಒಡನಾಟದಿಂದ ಸೃಜನಾತ್ಮಕ ಪರಿಹಾರ
ಪ್ರಮಾಣೀಕೃತ ವೃತ್ತಿಪರರು: ಅಂಗವಿಕಲರ & ಹಿರಿಯರ ಆರೈಕೆ, ಸೈಬರ್ ಸೆಕ್ಯೂರಿಟಿ (ಮಾಹಿತಿ ಗೌಪ್ಯತೆ) & ಇಂಟಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್ (CS&IPR)
ಆವಿಷ್ಕಾರಕ ಮನೋಭಾವ: ಅತ್ಯಾಧುನಿಕ ತಂತ್ರಜ್ಞಾನಗಳಾದ IoT & Gen-AI ಗಳ ಬಳಕೆ
ಜಾಗತಿಕ ಗುಣಮಟ್ಟ: USA ಗೆ ರಫ್ತುದಾರರು
ಪೇಟೆಂಟ್ (Patent): ಪೇಟೆಂಟ್ ಗಳ ಸಲ್ಲಿಸುವಿಕೆ ನಮ್ಮ ವಿನೂತನ & ಪರಿವರ್ತಕ ಉತ್ಪನ್ನಗಳ ಮುಂಚೂಣಿಗೆ ಹಿಡಿದ ಕನ್ನಡಿ
ಎಬಿಲೆಕ್ ನಲ್ಲಿ ನಾವು ತಯಾರಕರು ಮಾತ್ರವಲ್ಲದೆ, ಸಾಮರ್ಥ್ಯಗಳ ವೃದ್ಧಿಗೆ ಸಹಾಯಕರು. ಸಹಭಾಗಿತ್ವ & ಸಮಾನ ಸಮಾಜ ರೂಪಿಸುವಲ್ಲಿ ನಮ್ಮೊಂದಿಗೆ ಕೈ ಜೋಡಿಸಿ.