Cerebral Palsy Chair
ಸೆರೆಬ್ರಲ್ ಪಾಲ್ಸಿ ಕುರ್ಚಿ
ಸೆರೆಬ್ರಲ್ ಪಾಲ್ಸಿ ಕುರ್ಚಿ
Applications
Stability Training/Support
Physio Therapy
Posture Improvement (scoliosis preventative/reduction)
Firm Sitting Practice for Cerebral Palsy individuals
Torso and limbs strengthening
Studying / Dining / Hands free activities
Features
Durable Build: Sturdy Steel Frame
Secure: Harness
Size Adjustments: As per user size
Activity Tray : Easy to fit / move / remove
Suitable for: Individuals up to 150 kg
ಉಪಯೋಗಗಳು
ಸ್ಥಿರತೆ ತರಬೇತಿ
ಫಿಸಿಯೋಥೆರಪಿ
ಶಾರೀರಿಕ ನಿಲುವು ಸರಿಪಡಿಸುವಿಕೆ (ಸ್ಕೋಲಿಯಾಸಿಸ್ ಉಲ್ಬಣಿಸದಿರಲು/ಕ್ಷೀಣಿಸಲು)
ಸೆರೆಬ್ರಲ್ ಪಾಲ್ಸಿ ಇರುವವರಿಗೆ ಕೂರುವ ಅಭ್ಯಾಸ
ಅಂಗಾಂಗಗಳ ಬಲ ಹೆಚ್ಚಿಸಲು
ಓದು, ಭೋಜನ & ಮುಕ್ತ ಕೈ ಚಟುವಟಿಕೆ
ವೈಶಿಷ್ಟ್ಯ
ಸುದೀರ್ಘ ಬಾಳಿಕೆಗಾಗಿ: ಗಟ್ಟಿಮುಟ್ಟಾದ ಸ್ಟೀಲ್ ನಿರ್ಮಿತ
ಭದ್ರತೆ: ಸುರಕ್ಷಾ ಪಟ್ಟಿ
ಅಳತೆ ಹೊಂದಾಣಿಕೆ: ವ್ಯಕ್ತಿಗನುಗುಣವಾಗಿ
ಟ್ರೇ: ಸುಲಭವಾಗಿ ಜೋಡಿಸಬಹುದಾದ/ ಸರಿಸಬಹುದಾದ/ತೆಗೆಯಬಹುದಾದ ಟ್ರೇ
ಸೂಕ್ತ: ಮಕ್ಕಳು ಹಾಗೂ ಪ್ರೌಢರು ಬಳಸಬಹುದು, ತೂಕದ ಮಿತಿ 150 kg
Accessories
Secure chest strap (1 No.)
Secure leg straps (2 Nos)
ಉಪ-ಸಾಧನಗಳು
ಸುಭದ್ರ ಎದೆ ಪಟ್ಟಿ (1 ಸಂಖ್ಯೆ)
ಸುಭದ್ರ ಕಾಲು ಪಟ್ಟಿಗಳು (2 ಸಂಖ್ಯೆ)