Transfer Sling
ವರ್ಗಾಯಿಸುವ ಸಾಧನ (ಸ್ಲಿಂಗ್)
ವರ್ಗಾಯಿಸುವ ಸಾಧನ (ಸ್ಲಿಂಗ್)
Applications
Emergencies, Evacuations & Transfers for disabled / elderly
Transferring individual between chair, bed, floor, cot and wheelchair etc.
Carrying the individual through stairs
Features
Comfort: Entirely padded sling
Adjustable Safety Straps: for both patients and caregivers
Unique Weight Distribution Design: 2-Person Operation design, supports up to 100 kg
Ergonomic: Multiple padded handles
Sturdy & Hygiene: High-strength & wet-wipeable fabric
Compact and Lightweight: Easy to fold, store and portable
ಉಪಯೋಗಗಳು
ತುರ್ತು ಪರಿಸ್ಥಿತಿಗಳು, ತುರ್ತು ಸ್ಥಳಾಂತರಿಸಲು ಮತ್ತು ಸ್ಥಳಾಂತರಗಳು, ವೃದ್ಧರು ಮತ್ತು ವಿಶೇಷ ಅಗತ್ಯವಿರುವವರಿಗೆ
ವ್ಯಕ್ತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು; ಕುರ್ಚಿ, ಹಾಸಿಗೆ, ನೆಲ, ಮಂಚ & ಗಾಲಿ ಕುರ್ಚಿ, ಹಾಗೂ ಇತ್ಯಾದಿಗಳ ನಡುವೆ
ಮೆಟ್ಟಿಲುಗಳ ಮೂಲಕ ವ್ಯಕ್ತಿಯನ್ನು ಸಾಗಿಸಲು
ವೈಶಿಷ್ಟ್ಯ
ಆರಾಮದಾಯಕ: ಸಂಪೂರ್ಣ ಕುಶನ್ ಇರುವ ಸ್ಲಿಂಗ್
ಹೊಂದಾಣಿಸಬಹುದಾದ ಸುರಕ್ಷಾ ಪಟ್ಟಿಗಳು: ರೋಗಿ ಮತ್ತು ಆರೈಕೆದಾರರಿಗೆ
ವಿಶಿಷ್ಟ ತೂಕ ನಿರ್ವಹಣಾ ವಿನ್ಯಾಸ: 100 kg ವರೆಗೂ ತೂಕ ನಿಭಾಯಿಸಬಲ್ಲ, ಇಬ್ಬರು ನಿರ್ವಹಿಸಬಹುದಾದ ವಿನ್ಯಾಸ
ಆರಾಮದಾಯಕ ಹಿಡಿಗಳು: ಕುಶನ್ ನಿಂದ ಮಾಡಿದ ಹಲವಾರು ಹಿಡಿಗಳು
ಬಲಿಷ್ಠ & ಸ್ವಚ್ಛ: ಹೆಚ್ಚಿನ ಸಾಮರ್ಥ್ಯದ ಹಾಗೂ ತೇವ ಶುಚಿಗೊಳಿಸಬಹುದಾದ ವಸ್ತ್ರಗಳಿಂದ ನಿರ್ಮಿತ
ಹಗುರ ಮತ್ತು ಕಾಂಪ್ಯಾಕ್ಟ್: ಸುಲಭವಾಗಿ ಮಡಚಬಹುದು & ಸಾಗಿಸಬಹುದು