FIRM FIT WHEELCHAIR
ದೃಢ & ಸ್ಥಿರ ಗಾಲಿ ಕುರ್ಚಿ (ವ್ಹೀಲ್ ಚೇರ್)
FIRM FIT WHEELCHAIR
ದೃಢ & ಸ್ಥಿರ ಗಾಲಿ ಕುರ್ಚಿ (ವ್ಹೀಲ್ ಚೇರ್)
Applications
Comfortable prolonged use for Disabled / Elderly, with attachable firm seat & back rest
Improvement in sitting posture
Reduced strain on hips & back with lap-belt attached firm seat & backrest
Features
Unique design: Attachable and Detachable Firm Seat & Backrest through Thumb Screws
Durable: Built to withstand daily usage, supports up to 100 kg
Lightweight and Portable: Foldable
ಉಪಯೋಗಗಳು
ವಿಕಲ ಚೇತನರಿಗೆ / ವೃದ್ಧರಿಗೆ ಆರಾಮದಾಯಕ ಸುದೀರ್ಘ ಬಳಕೆಗಾಗಿ, ಹಾಕಿ ತೆಗೆಯಬಹುದಾದ ಆಸನ & ಬೆನ್ನು ಒರಗು ಸಹಿತ
ನಿಲುವ ಉತ್ತಮಗೊಳಿಸಲು
ಪೃಷ್ಠ & ಬೆನ್ನು ಮೇಲೆ ತಗ್ಗಿದ ಒತ್ತಡ, ಪಟ್ಟಿ ಸಹಿತ ಸ್ಥಿರ ಆಸನ & ಬೆನ್ನು ಒರಗುಗಳಿಂದ
ವೈಶಿಷ್ಟ್ಯ
ವಿಶಿಷ್ಟವಿನ್ಯಾಸ: ಥಮ್ಬ್ ಸ್ಕ್ರೂವೈಶಿಷ್ಟ್ಯ
ಬಳಸಿ ಜೋಡಿಸ/ಬೇರ್ಪಡಿಸಬಹುದಾದ ಆಸನ & ಬೆನ್ನು-ಒರಗು
ದೃಢ & ಸುದೀರ್ಘ ಬಾಳಿಕೆ: ದಿನನಿತ್ಯದ ಬಳಕೆಗೆ ನಿರ್ಮಿತ, 100 kg ವರೆಗೂ ತಡೆಯುತ್ತದೆ
ಹಗುರ & ಸುಲಭ ಸಾಗಣೆ: ಮಡಚಬಹುದಾದ ವಿನ್ಯಾಸ
Accessory
Safety Belt
ಉಪ-ಸಾಧನ
•ಸುರಕ್ಷಾ ಪಟ್ಟಿ