Front Support Walker
ಫ್ರಂಟ್ ಸಪೋರ್ಟ್ ವಾಕರ್ (ನಡೆಯುವ ಸಾಧನ)
ಫ್ರಂಟ್ ಸಪೋರ್ಟ್ ವಾಕರ್ (ನಡೆಯುವ ಸಾಧನ)
Applications
Mobility (walking) Training/Support
Physio Therapy
Balance Training
Post Surgical Recovery
Posture Improvement
Strengthens upper & lower limbs
Rehab
Features
Durable Build: Sturdy Steel Frame,pports up to 150 kg
Positioning: Height Adjustable
Comfort: Padded Arm Support
Mobility with Safety: Wheels with Brakes
Ergonomics: Grip Handles
Portability: Easy Assembly
ಉಪಯೋಗಗಳು
ಚಲನೆ ತರಬೇತಿ
ಫಿಸಿಯೋಥೆರಪಿ
ಸಮತೋಲನ (ಬ್ಯಾಲೆನ್ಸ್) ತರಬೇತಿ
ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆ
ಶಾರೀರಿಕ ನಿಲುವು ಸರಿಪಡಿಸುವಿಕೆ
ಕೈ-ಕಾಲುಗಳ ಬಲಪಡಿಸುವಿಕೆ
ಪುನಶ್ಚೇತನ (ರಿಹ್ಯಾಬ್
ವೈಶಿಷ್ಟ್ಯ
ಸುದೀರ್ಘ ಬಾಳಿಕೆಗಾಗಿ: ಗಟ್ಟಿಮುಟ್ಟಾದ ಸ್ಟೀಲ್ ನಿರ್ಮಿತ, 150 kg ವರೆಗೂ ತಡೆಯುತ್ತದೆ
ಎತ್ತರ ಹೊಂದಾಣಿಕೆ: ವ್ಯಕ್ತಿಗನುಗುಣವಾಗಿ
ಅನುಕೂಲತೆ: ಮೆತ್ತನೆಯ ಕೈ ತಳ
ಚಲನೆ & ಸುರಕ್ಷತೆ: ಬ್ರೇಕ್ ಇರುವ ಚಕ್ರಗಳು
ಸೌಕರ್ಯ: ಅಚಲವಾದ ಕೈ ಹಿಡಿಗಳು (ಹ್ಯಾಂಡಲ್)
ಸಾಗಣೆ: ಸುಲಭ ಜೋಡಣೆ
Accessory
Safety Belt
ಉಪ-ಸಾಧನ
ಸುರಕ್ಷಾ ಪಟ್ಟಿ